Tag: prahladjoshi

ಜೆಡಿಎಸ್‌ ಅಭ್ಯರ್ಥಿಗಳಿಗೆ ಮುಳುವಾಗುತ್ತಾ ಕುಮಾರಸ್ವಾಮಿಯವರ ‘ಬ್ರಾಹ್ಮಣ’ ಹೇಳಿಕೆ?

ಜೆಡಿಎಸ್‌ ಅಭ್ಯರ್ಥಿಗಳಿಗೆ ಮುಳುವಾಗುತ್ತಾ ಕುಮಾರಸ್ವಾಮಿಯವರ ‘ಬ್ರಾಹ್ಮಣ’ ಹೇಳಿಕೆ?

ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Prahlad Joshi) ಅವರನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಾರೆ