777 ‘ಚಾರ್ಲಿ’ಯನ್ನು ನೋಡಿ ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ!
ಸ್ವತಃ ನಾನು ಶ್ವಾನ ಪ್ರೇಮಿ, ಕಳೆದ ವರ್ಷ ನನ್ನ ಸಾಕುನಾಯಿ ತೀರಿಕೊಂಡಿತು. ಈ ಸಿನಿಮಾ ಅದನ್ನು ನೆನಪಿಸಿತು, ಹೀಗಾಗಿ ನನ್ನ ಶ್ವಾನವನ್ನು ನೆನೆದು ದುಃಖಿಸಿದೆ