ಮೇ 31 ರಂದು ಬರುತ್ತೇನೆ: ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ!
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಲೈವ್ ಮೂಲಕ ಪ್ರತ್ಯಕ್ಷವಾಗಿ, ನಾನು ಮೇ 31ರಂದು ರಾಜ್ಯಕ್ಕೆ ಬರುತ್ತೇನೆ. ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.