ನರೇಂದ್ರ ಮೋದಿ ಏನೂ ದೇವರಲ್ಲ, ಅವರು ಕೈಗೊಂಡಿರುವ ಬಹುತೇಕ ಯೋಜನೆಗಳೇ ವಿಫಲವಾಗಿವೆ : ಐದು ವರ್ಷ ಅಧಿಕಾರ ಕೊಟ್ಟ ಮೇಲೆ ಪ್ರಶ್ನೆ ಕೇಳುವ ಅಧಿಕಾರ ಇದೆ : ಪ್ರಕಾಶ್ ರೈ
ಅವರದ್ದು ಅಧಿಕಾರ 5 ವರ್ಷ ಮುಗಿಯುತ್ತೆ. ಅವರೇನು ದೇವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರದ್ದು ಅಧಿಕಾರ 5 ವರ್ಷ ಮುಗಿಯುತ್ತೆ. ಅವರೇನು ದೇವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ 'ಈಸ್ ಬ್ಯಾಕ್' ಎಂದು ಟ್ವೀಟ್ ಮಾಡಿದ ಅವರು, ತಮ್ಮ ಟ್ವೀಟ್‌ನಲ್ಲಿ ಪಠಾಣ್ ಚಿತ್ರದ ಬೇಷರಾಮ್ ರಂಗ್ ಎಂಬ ಹ್ಯಾಶ್‌ಟ್ಯಾಗ್ ಸೇರಿಸಿ ಟ್ವೀಟ್ ಮಾಡಿದ್ದಾರೆ.
ನಟಿ ದೀಪಿಕಾ ಧರಿಸಿದ ಕೇಸರಿ ಬಣ್ಣದ ವಸ್ತ್ರದ ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹುಟ್ಟಿಕೊಂಡಿರುವುದು ಮಾತ್ರವಲ್ಲದೇ, ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ.
ಈ ಹೇಳಿಕೆಯನ್ನು ಹಂಚಿಕೊಂಡ ರಿಚಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗಾಲ್ವಾನ್ ಹಾಯ್ ಹೇಳುತ್ತಾರೆ ಎಂದು ಬರೆದಿದ್ದಾರೆ. ಬಳಿಕ ರಿಚಾ ಟ್ವೀಟ್ ಮೂಲಕ ಕ್ಷಮೆಯಾಚಿಸುವ ಹೇಳಿಕೆ ನೀಡಿದ್ದಾರೆ.
ಯುವಕರಿಗೆ ಕೆಲಸ ಕೊಡುವ ಮೂಲಕ ರಾಷ್ಟ್ರಪ್ರೇಮ ತೋರಬೇಕು. ಯುವಕರು ಕೆಲಸವಿಲ್ಲದೇ ಅಲೆಯುತ್ತಿರುವಾಗ ನೀವು ರಾಷ್ಟ್ರಪ್ರೇಮದ ಪಾಠ ಮಾಡಲು ಸಾಧ್ಯವಿಲ್ಲ
ಉದ್ದವ್ ಠಾಕ್ರೆ ರಾಜೀನಾಮೆ ನೀಡಿರುವುದನ್ನು ನಟ(Actor) ಪ್ರಕಾಶ್ ರಾಜ್(Prakash Raj) ಸ್ವಾಗತಿಸಿದ್ದಾರೆ. ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.