ತುಟಿಯಲ್ಲಿ ಗಾಂಧಿ ಹೆಸರು, ಮನದಲ್ಲಿ ಗೋಡ್ಸೆ ಹೆಸರೇಳುವ ನಾಯಕರಿಗೆ ನಾಚಿಕೆಯಾಗಬೇಕು : ಪ್ರಕಾಶ್ ರಾಜ್!
ಗುಜರಾತ್(Gujarat) ರಾಜ್ಯದ ಎಂ.ಎಲ್.ಎ(MLA) ಜಿಗ್ನೇಶ್ ಮೇವಾನಿ(Jignesh Mevani) ಕೊಟ್ಟ ಟ್ವೀಟರ್ ಹೇಳಿಕೆ ಮೇರೆಗೆ ಆತನನ್ನು ಆಸ್ಸಾಂ(Assam) ಪೊಲೀಸರು(Police) ಕಳೆದ ವಾರವಷ್ಟೇ ಬಂಧಿಸಿದ್ದರು.
ಗುಜರಾತ್(Gujarat) ರಾಜ್ಯದ ಎಂ.ಎಲ್.ಎ(MLA) ಜಿಗ್ನೇಶ್ ಮೇವಾನಿ(Jignesh Mevani) ಕೊಟ್ಟ ಟ್ವೀಟರ್ ಹೇಳಿಕೆ ಮೇರೆಗೆ ಆತನನ್ನು ಆಸ್ಸಾಂ(Assam) ಪೊಲೀಸರು(Police) ಕಳೆದ ವಾರವಷ್ಟೇ ಬಂಧಿಸಿದ್ದರು.
ಪ್ರಕಾಶ್ ರಾಜ್(Prakash Raj) ಮತ್ತೊಂದು ವಿವಾದಾತ್ಮಕ(Controversial) ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಪಂಚಭಾಷಾ ನಟ(Actor), ರಾಜಕೀಯ ವ್ಯಕ್ತಿಯಾದ(Politician) ಪ್ರಕಾಶ್ ರಾಜ್(Prakash Raj) ಅಚ್ಚೇ ದಿನಕ್ಕೆ ಕ್ಷಣಗಣನೇ ಬಂದಾಯ್ತು, ನಿಮ್ಮಂತ ನಾಯಕ ನಮಗೆ ಬೇಕೇ ಬೇಕು ಎಂದು ಟ್ವೀಟ್(Tweet) ಮಾಡುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪ್ರಧಾನಿ(Prime Minister) ನರೇಂದ್ರ ಮೋದಿ(Narendra Modi) ಅವರ ಬಗ್ಗೆ ಕೀಳು ಮಟ್ಟದ ವ್ಯಂಗ್ಯಭರಿತ ಕಮೆಂಟ್ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ ನಟ(Actor) ಮತ್ತು ರಾಜಕಾರಣಿ(Politician)ಪ್ರಕಾಶ್ ರಾಜ್(Prakash Raj).