ಬಿಜೆಪಿಗೆ ಬಿಗ್ ಶಾಕ್ ! ಶಾಸಕರ ಪುತ್ರನಿಂದ ಕೆಎಸ್‌ಡಿಎಲ್ ಟೆಂಡರ್ ಗುತ್ತಿಗೆಗೆ 81 ಲಕ್ಷ ಲಂಚದ ಬೇಡಿಕೆ: ಕಚೇರಿ, ಮನೆಯಲ್ಲಿ 8.12 ಕೋಟಿ ನಗದು ವಶ
ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ 40 ಲಕ್ಷ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಲ್ಲದೆ, ಮನೆಯಲ್ಲಿ ಹಾಗೂ ಕಚೇರಿ ನಗದು ಪತ್ತೆಯಾಗಿದೆ