Tag: Prathap Simha

Tippu Express

ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿದ್ದೇನೆ : ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ(Prathap Simha) ಖಡಕ್ ಉತ್ತರ ಕೊಟ್ಟಿದ್ದು, “ಮೈಸೂರು ಮಹಾರಾಜರು (ಮೈಸೂರು ಒಡೆಯರ್ ರಾಜವಂಶ) ಮೈಸೂರಿಗೆ ಕೊಟ್ಟಿರುವ ನೂರಾರು ಕೊಡುಗೆಗಳನ್ನು ನಾನು ಹೇಳುತ್ತೇನೆ.