Tag: pricehiked

gas

ಗ್ಯಾಸ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ; ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 3.50 ರೂ. ಏರಿಕೆ!

ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್‌ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.

petrol

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆ ; ನಿಮ್ಮ ಜಿಲ್ಲೆಯಲ್ಲಿ ಇಂದಿನ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

ಮಾರ್ಚ್(March) ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ಪೆಟ್ರೋಲ್(Petrol) ಮತ್ತು ಡಿಸೇಲ್(Diesel) ಬೆಲೆಯಲ್ಲಿ ಪೈಸೆ ಮೌಲ್ಯದಲ್ಲಿ ಹೆಚ್ಚಳ ಮಾಡುವ ಮೂಲಕ ಇಂದು 10-12 ರೂಪಾಯಿಯಷ್ಟು ಏರಿಸಲಾಗಿದೆ.

PRICE

ಗ್ರಾಹಕರಿಗೆ ಮತ್ತೊಂದು ತಲೆಬಿಸಿ ; LPG ಸಿಲಿಂಡರ್‌ನ ಬೆಲೆಯಲ್ಲಿ 250 ರೂ. ಹೆಚ್ಚಳ!

ಏಪ್ರಿಲ್ 1 ರಿಂದ ಎಲ್ಪಿಜಿ(LPG) ಸಿಲಿಂಡರ್(Cylinder) ಬೆಲೆ 250 ರೂ.ಗಳಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತೆ ಮಾಡಿದೆ.