ನಾನು ಹಿಂದೂ ಆಗಿ ಇಲ್ಲಿಗೆ ಬಂದಿದ್ದೇನೆ ; ‘ರಾಮ್ ಕಥಾ’ ಕಾರ್ಯಕ್ರಮಕ್ಕೆ ಹಾಜರಾದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ನಾನು ಇಂದು ಇಲ್ಲಿಗೆ ಪ್ರಧಾನಮಂತ್ರಿಯಾಗಿ ಅಲ್ಲ ಬದಲಾಗಿ ಹಿಂದೂ ಆಗಿ ಬಂದಿದ್ದೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ .
ನಾನು ಇಂದು ಇಲ್ಲಿಗೆ ಪ್ರಧಾನಮಂತ್ರಿಯಾಗಿ ಅಲ್ಲ ಬದಲಾಗಿ ಹಿಂದೂ ಆಗಿ ಬಂದಿದ್ದೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ .
ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವವಿದೆ ಎಂದು ಆರೋಪಿಸಿದ ಪೋಲಿಯೆನ್‌ಲಾಲ್ ಹಾಕಿಪ್
140 ಕೋಟಿ ಭಾರತೀಯರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ನನ್ನ ರಕ್ಷಣಾ ಕವಚ. ದೇಶದ ಜನರಿಗಾಗಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿ ಕ್ಷಣದ ನನ್ನ ಜೀವನವನ್ನೂ ...
2019 ರಿಂದ ಪ್ರಧಾನಿಯವರು 21 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ, ಈ ಭೇಟಿಗಳಿಗಾಗಿ 22.76 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ
ಸ್ವಾತಂತ್ರ್ಯದ ನಂತರ ದೇಶ ಕಂಡ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಶ್ರೀಲಂಕಾದ(Srilanka) ಪ್ರಧಾನಿ(PrimeMinister) ಮಹಿಂದಾ ರಾಜಪಕ್ಸೆ(Mahinda Rajpakse) ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಲವು ನಾಗರಕರು ಪಾಕ್ ಪ್ರಧಾನಿಯನ್ನು ನೋಡಿ ‘ಚೋರ್..ಚೋರ್..ಚೋರ್..’ (ಕಳ್ಳ..ಕಳ್ಳ..ಕಳ್ಳ..) ಮತ್ತು ‘ಬೇಕಾರಿ..’ (ನಿರ್ಗತಿಕ) ಎಂದು ಘೋಷಣೆ ಕೂಗಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.
ನನಗೆ ನೆಮ್ಮದಿಯ ಬದುಕು ಬೇಡ. ನನಗೆ ಹೋರಾಟದ ಬದುಕು ಬೇಕೆಂದು ಬಿಎಸ್ಪಿ(BSP) ಮುಖ್ಯಸ್ಥೆ ಮಾಯಾವತಿ(Mayavathi) ಹೇಳಿದ್ದಾರೆ.
ಉದ್ಘಾಟಿಸಿದ ನಂತರ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಟಿಕೆಟ್ ಖರೀದಿಸಿದ್ದಾರೆ.
ಈ ನಾಲ್ಕು ಸಂಸ್ಥೆಗಳು ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಲು ಪಣತೊಟ್ಟಿದ್ದವು ಅದರಂತೆ NMP ಸುಮಾರು 6 ಲಕ್ಷ ಕೋಟಿಯಷ್ಟು ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಲು ಮುಂದಡಿ ...
ನರೇಂದ್ರ ಮೋದಿಯವರ(Narendra Modi)ಆಹಾರ ಭದ್ರತಾ ಯೋಜನೆ ಯಶಸ್ವಿಯಾಗಿದೆ ಎಂದು ಐಎಂಎಫ್(IMF) ಪ್ರಕಟಣೆಯಲ್ಲಿ ತಿಳಿಸಿದೆ