ಟೊಮೆಟೋ ಬೆಲೆ 100 ರೂ.ಗೆ ಜಂಪ್ : ಸರ್ಕಾರದಿಂದ ಬೆಲೆ ಏರಿಕೆ ತಡೆಯಲು ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಬಹುತೇಕ ರಾಜ್ಯಗಳಲ್ಲಿ ಕೇಜಿಗೆ 20 ರಿಂದ 30 ರು. ಇದ್ದ ಟೊಮೆಟೋ ಬೆಲೆ ದಿಢೀರ್ ಗಗನಕ್ಕೇರಿದ್ದು 100 ರೂ. ತಲುಪಿದೆ.