ಕರ್ನಾಟಕದಲ್ಲಿ ಕಿಡ್ನಿಗೆ ಹೆಚ್ಚಿದ ಬೇಡಿಕೆ: 2025ರಲ್ಲಿ ಸುಮಾರು 300 ಜನರಿಗೆ ಮೂತ್ರಪಿಂಡದ ಕಸಿ
ಮೂತ್ರಪಿಂಡದ ಕೊರತೆ: ಕರ್ನಾಟಕದ (Increased demand for kidneys) ಆರೋಗ್ಯ ವ್ಯವಸ್ಥೆಗೆ ಸವಾಲು ಕಿಡ್ನಿ ಕಸಿಗಾಗಿ ಕಾಯುತ್ತಿರುವ 4,000ಕ್ಕೂ ಹೆಚ್ಚು ರೋಗಿಗಳು ಕುಟುಂಬಸ್ಥರಲ್ಲದ ದಾನಿಗಳ HLA ಹೊಂದಾಣಿಕೆ ...