ನಟ ಧನುಶ್, ವಿಶಾಲ್ ಸೇರಿ ನಾಲ್ವರು ತಮಿಳು ನಟರಿಗೆ ಬ್ಯಾನ್ ಬಿಸಿ..!
ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ನಿರ್ಮಾಪಕರೊಂದಿಗಿನ ದುರ್ವರ್ತನೆಗಾಗಿ ನಾಲ್ವರು ಪ್ರಮುಖ ತಮಿಳು ನಟರಿಗೆ ರೆಡ್ ಕಾರ್ಡ್ ನೀಡಿದೆ.