Tag: Projeria Syndrome

projeria

ಬಾಲ್ಯದಲ್ಲಿಯೇ ವೃದ್ಧಾಪ್ಯ ತರುವ ಅಪರೂಪದ ಖಾಯಿಲೆ ಪ್ರೊಜೆರಿಯಾ ; ಈ ಬಗ್ಗೆ ಇಲ್ಲಿದೆ ಮಾಹಿತಿ!

ಅಪರೂಪದ ಅನುವಂಶಿಕ ಕಾಯಿಲೆ ಪ್ರೊಜೆರಿಯಾ ಸಿಂಡ್ರೋಮ್(Progeria Syndrome) ನಿಂದ ಬಳಲುತ್ತಿದ್ದ ಉಕ್ರೇನ್ ನ ಎಂಟು ವರ್ಷದ ಬಾಲಕಿ ಅನ್ನಾ ಸಕಿಡಾನ್(Anna Saikdon) ಬಗ್ಗೆ ಕೇಳಿದ್ದೀರಾ?