SSLC & PUC ಪರೀಕ್ಷೆ ದಿನಾಂಕ ಪ್ರಕಟ ರಾಜ್ಯದಲ್ಲಿ 15,941 ಕೇಂದ್ರಗಳಲ್ಲಿ ಪರೀಕ್ಷೆ: ವೆಬ್‌ಕಾಸ್ಟಿಂಗ್ ಮೂಲಕ ಕಟ್ಟು ನಿಟ್ಟಿನ ನಿಗಾ
ಮಾರ್ಚ್ 18ರಿಂದ ಎಸ್‌ಎಸ್‌ಎಲ್‌ಸಿ, ಫೆಬ್ರವರಿ 28ರಿಂದ (webcasting in sslc puc examination) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರು ಹಾಲ್ ...