
ಪವರ್ ಸ್ಟಾರ್ `ಜೇಮ್ಸ್’ ಚಿತ್ರದಲ್ಲಿ ದೊಡ್ಮನೆ ಅಣ್ಣಂದಿರ ಎಂಟ್ರಿ.!
ಪುನೀತ್ ರಾಜ್‍ಕುಮಾರ್ ಅವರನ್ನು ಅವರ ಅಭಿಮಾನಿಗಳು ಈ ಹಿಂದೆ ನಡೆದಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನೀವು ನಿಮ್ಮ ಅಣ್ಣಂದಿರೊಟ್ಟಿಗೆ ಯಾವಾಗ ಅಭಿನಯಿಸಲಿದ್ದೀರಾ.? ನಾವು ಯಾವಾಗ ನೋಡಬಹುದು.? ಎಂಬ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ ಈ ಮಾತಿಗೆಲ್ಲಾ ಅಪ್ಪು ನೋಡಣ, ಮಾಡೋಣ ಅದಕ್ಕೆಲ್ಲಾ ಒಂದು ಒಳ್ಳೆ ಸಮಯ ಬರಲಿದೆ, ಕಾಯಬೇಕು ಎಂದಿದ್ದರು.