ಅಟ್ಟಾರಿ ಗಡಿ ಬಳಿ ಸಿಕ್ಕ ಸಿಧು ವಾಲಾ ಹಂತಕರು ; ಎನ್‌ಕೌಂಟರ್ ಮಾಡಿದ ಪಂಜಾಬ್ ಪೊಲೀಸ್
ಸಿಧು ಮೂಸ್ ವಾಲಾ(Sidhu Moose Wala) ಹತ್ಯೆ(Murder) ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಪಂಜಾಬ್ ಪೊಲೀಸರು(Punjab Police) ಮತ್ತು ಹಂತಕರ ನಡುವೆ ಸೆಣಸಾಟ ನಡೆದಿದೆ.
ಸಿಧು ಮೂಸ್ ವಾಲಾ(Sidhu Moose Wala) ಹತ್ಯೆ(Murder) ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಪಂಜಾಬ್ ಪೊಲೀಸರು(Punjab Police) ಮತ್ತು ಹಂತಕರ ನಡುವೆ ಸೆಣಸಾಟ ನಡೆದಿದೆ.
ಗುಂಡು ಹಾರಿಸಿದ 15 ನಿಮಿಷಗಳಲ್ಲಿ ಸಾವನ್ನಪ್ಪಿದರು ಮತ್ತು ಗುಂಡಿಟ್ಟ ದುಷ್ಕರ್ಮಿಗಳು ಅವರ ದೇಹಕ್ಕೆ 19 ಗುಂಡುಗಳನ್ನು ಹೊಡೆದಿದ್ದಾರೆ ಎಂದು ವರದಿ ಹೇಳುತ್ತದೆ.