Tag: punjab

ಗನ್ ತೋರಿಸಿ ಮಾಲೀಕನ ಕಣ್ಮುಂದೆಯೇ 40 ಸಾವಿರ ರೂ. ಲೂಟಿ ಹೊಡೆದ ಕಳ್ಳರು

ಗನ್ ತೋರಿಸಿ ಮಾಲೀಕನ ಕಣ್ಮುಂದೆಯೇ 40 ಸಾವಿರ ರೂ. ಲೂಟಿ ಹೊಡೆದ ಕಳ್ಳರು

ಮೆಡಿಕಲ್ ಅಂಗಡಿಗೆ ನುಗ್ಗಿದ ಇಬ್ಬರು ಕಳ್ಳರು, ಅಂಗಡಿ ಮಾಲೀಕನ ಹಣೆಗೆ ಗನ್ ತೋರಿಸಿ ಆತನ ಮುಂದೆಯೇ 40,000 ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ.

ED

ಮದ್ಯ ನೀತಿ ಪ್ರಕರಣ ; ದೆಹಲಿ-NCR, ಪಂಜಾಬ್‌ ಸೇರಿದಂತೆ 35 ಸ್ಥಳಗಳಲ್ಲಿ ಇ.ಡಿ ದಾಳಿ!

ಖರೀದಿದಾರರನ್ನು ಆಕರ್ಷಿಸಲು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ರಿಯಾಯಿತಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ನೀತಿಯಲ್ಲಿ ಭಾರಿ ಭ್ರಷ್ಟಾಚಾರವಿದೆ ಎಂದು ಭಾರತೀಯ ಜನತಾ ಪಕ್ಷ(BJP) ಆರೋಪಿಸಿದೆ.

ನಾಳೆ ಪಂಜಾಬ್‌ಸಿಎಂ ಭಗವಂತ್‌ ಮಾನ್‌ 2ನೇ ವಿವಾಹ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

dog

12 ಜನರ ಮೇಲೆ ದಾಳಿ ಮಾಡಿದ PitBull ; ದಾಳಿಯಿಂದ ಬಚಾವ್ ಆಗಲು ಶ್ವಾನವನ್ನು ಕೊಂದ ನಿವೃತ್ತ ಸೇನಾಧಿಕಾರಿ!

ಪಿಟ್ ಬುಲ್ ಶ್ವಾನದ ದಾಳಿಗೆ ಸಿಲುಕಿದ ಹಲವರ ಪೈಕಿ ನಿವೃತ್ತ ಸೈನಿಕರೊಬ್ಬರು ಕೂಡ ಇದ್ದರು. ಪಿಟ್ ಬುಲ್ ದಾಳಿಯಿಂದ ತಮ್ಮನ್ನು ತಾವು ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನಾಯಿಯನ್ನು ...

Bhagwanth Mann

ಶುದ್ಧ ನೀರು ಎಂದು ಸಾಬೀತುಪಡಿಸಲು ಕಲುಷಿತ ನೀರು ಕುಡಿದ ಕಾರಣಕ್ಕೆ ಪಂಜಾಬ್ ಸಿಎಂ ಆಸ್ಪತ್ರೆಗೆ ಹೋಗಿದ್ದು : ಅಶೋಕ್ ಸ್ವೇನ್

ಭಗವಂತ್ ಮಾನ್ ಅವರು ಹೊಟ್ಟೆನೋವು ಎಂದು ತೀವ್ರ ಅಸ್ವಸ್ಥಗೊಂಡ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು

Sidhu moose wala

ಸಿದ್ದು ಮೂಸ್ ವಾಲಾ ಅವರಿಗೆ ಅಂತಿಮ ನಮನ ಸಲ್ಲಿಸಲು ಮನೆ ಮುಂದೆ ಜನಸಾಗರ!

ಅಂತಿಮ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದು, ಇಂದು ಮಂಗಳವಾರ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

Punjab

ಭ್ರಷ್ಟಾಚಾರ ಆರೋಪದಡಿ ಆರೋಗ್ಯ ಸಚಿವರನ್ನು ವಜಾಗೊಳಿಸಿದ ಸಿಎಂ ಭಗವಂತ್ ಮಾನ್!

ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ(Corruption) ಆರೋಪದ ಮೇಲೆ ರಾಜ್ಯ ಸಂಪುಟದಿಂದ ವಜಾಗೊಳಿಸಿರುವುದಾಗಿ ಮಂಗಳವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ.

Punjab

300 ಅಡಿ ಆಳಕ್ಕೆ ಬಿದ್ದ 6 ವರ್ಷದ ಬಾಲಕ ; 9 ಗಂಟೆಗಳ ನಿರಂತರ ಕಾರ್ಯಾಚರಣೆ ಫಲಿಸಲಿಲ್ಲ!

ಗಾದ್ರಿವಾಲಾ(Gadriwala) ಗ್ರಾಮದಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಆರು ವರ್ಷದ ಬಾಲಕ ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Page 1 of 2 1 2