Tag: Puri Jaganath Temple

anil gochikar

ಸಸ್ಯಾಹಾರದಿಂದ ಕೂಡ ಕಟ್ಟುಮಸ್ತಾದ ದೇಹ ಬೆಳೆಸಬಹುದು ಎಂದು ನಿರೂಪಿಸಿದ ಪುರಿಯ ಅನಿಲ್ ಗೋಚಿಕರ್!

ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾದ ಅನಿಲ್ ಗೋಚಿಕರ್, 2019 ರಲ್ಲಿಯೂ ಪುರಿ ಜಗನ್ನಾಥನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಗಮನ ಸೆಳೆದಿದ್ದರು.