Visit Channel

Tag: Queen Elizabeth 2

President

London : ಲಂಡನ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕಿಂಗ್ ಚಾರ್ಲ್ಸ್ ಭೇಟಿ ; ರಾಣಿಯ ಅಂತ್ಯಕ್ರಿಯೆಯಲ್ಲಿ ಮುರ್ಮು ಭಾಗಿ

ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ(Funeral) ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್ಗೆ ಪ್ರಯಾಣಿಸಿದ್ದಾರೆ.

Queen

Britain : 1998 ರಲ್ಲಿ ರಾಣಿ ಎಲಿಜಬೆತ್ ಬಳಸಿದ್ದ ಟೀ ಬ್ಯಾಗ್ ; Ebay ತಾಣದಲ್ಲಿ 9.5 ಲಕ್ಷಕ್ಕೆ ಮಾರಾಟ!

ರಾಣಿ ಎಲಿಜಬೆತ್ ll ಅವರ 70 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ, Ebay ಬಳಕೆದಾರರೊಬ್ಬರು ರಾಣಿ ಎಲಿಜಬೆತ್ ಬಳಸುತ್ತಿದ್ದರು ಎನ್ನಲಾದ ಟೀಬ್ಯಾಗ್ ಅನ್ನು ಮಾರಾಟಕ್ಕಿಟ್ಟಿದ್ದಾರೆ.

Queen

Elizabeth II : ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಲಿಜಬೆತ್ II ನಿಧನ! ; ಬ್ರಿಟನ್‌ನಲ್ಲಿ 10 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ

ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಪ್ರಸಿದ್ಧಿ ಹೊಂದಿದ್ದ ರಾಣಿ ಎಲಿಜಬೆತ್ ಅವರು, ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂಬ ಖ್ಯಾತಿಯನ್ನೂ ಹೊಂದಿದ್ದರು.