Visit Channel

Quiz

Chess

ಚದುರಂಗ ಆಟದ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ರೋಚಕ ಇತಿಹಾಸ

ಇಂಗ್ಲಿಷ್‌ನಲ್ಲಿ ಹೇಳುವ ಚೆಸ್‌ ಆಟವನ್ನು ಕನ್ನಡದಲ್ಲಿ ಚದುರಂಗ ಎಂದು ಕರೆಯುತ್ತಾರೆ. ಮೂಲತಃ ಸಂಸ್ಕೃತದಿಂದ ಬಂದಿರುವ ಈ ಪದ ಸೇನೆಯ ನಾಲ್ಕು ಅಂಗಗಳನ್ನು ಉಲ್ಲೇಖಿಸುತ್ತದೆ. ಕಾಲಾಳು, ಅಶ್ವ ಸೈನ್ಯ, ಹಸ್ತಿ ಸೈನ್ಯ ಮತ್ತು ರಥ.