ಲಸಿಕೆ ಹಾಕಿದ್ರು ರೇಬೀಸ್ನಿಂದ ಯುವತಿ ಸಾವು! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು
ಸಾಕು ನಾಯಿ ಕಚ್ಚಿದಕ್ಕೆ ಯುವತಿ ಲಸಿಕೆ ಪಡೆದರು, ರೇಬಿಸ್ನಿಂದ(Rabies) ಸಾವನ್ನಪ್ಪಿದ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.