ಆರ್.ಜೆ ರಚನಾ ಅವರ ಕಣ್ಣನ್ನು ದಾನ ಮಾಡಲು ಮುಂದಾದ ಕುಟುಂಬಸ್ಥರು ; ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ!
ರೆಡಿಯೋ ಸಿಟಿಯಲ್ಲಿ ಐತ್ತಲಕಡಿ ಶೋ ನಡೆಸಿಕೊಡುತ್ತ ಸದಾ ಹಸನ್ಮುಖಿಯಾಗಿ ಕನ್ನಡಿಗರನ್ನು ಮಾತನಾಡಿಸುತ್ತಿದ್ದ ಚೆಲುವೆ ಆರ್.ಜೆ ರಚನಾ ಅವರು ಇಂದು ಇಲ್ಲ.
ರೆಡಿಯೋ ಸಿಟಿಯಲ್ಲಿ ಐತ್ತಲಕಡಿ ಶೋ ನಡೆಸಿಕೊಡುತ್ತ ಸದಾ ಹಸನ್ಮುಖಿಯಾಗಿ ಕನ್ನಡಿಗರನ್ನು ಮಾತನಾಡಿಸುತ್ತಿದ್ದ ಚೆಲುವೆ ಆರ್.ಜೆ ರಚನಾ ಅವರು ಇಂದು ಇಲ್ಲ.
ಬೆಂಗಳೂರಿನ ರೆಡಿಯೋ ಮಿರ್ಚಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಮಾತಿನಲ್ಲೇ ಕಚಗುಳಿ ಇಟ್ಟಿದ್ದ ಆರ್.ಜೆ ರಚನಾ ಇಂದು ಹೃದಯಾಘಾತದಿಂದ ಸಾವನಪ್ಪಿದ್ದಾರೆ.