1 ರಿಂದ 9ನೇ ತರಗತಿಯವರೆಗೆ ರೇಡಿಯೋ ತರಗತಿಯನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ
ವಿದ್ಯಾರ್ಥಿಗಳು ರೇಡಿಯೊದಲ್ಲಿ ಮಧ್ಯಾಹ್ನ 2:35 ರಿಂದ 3ರವರೆಗೆ , ಪ್ರತಿ ಸೋಮವಾರ ದಿಂದ ಗುರುವಾರದ ವರೆಗೆ 25 ನಿಮಿಷಗಳ ಉಪನ್ಯಾಸವನ್ನು ಕೇಳುತ್ತಾರೆ