ಹಾಸನ – ಆಲೂರಿನಲ್ಲಿ 9 ಕಾಡಾನೆಗಳಿಗೆ ನವೆಂಬರ್ ಮೊದಲ ವಾರದಿಂದ ರೇಡಿಯೋ ಕಾಲರ್ ಅಳವಡಿಕೆ
ಕೃಷಿ ಮೇಲೆ ಹಾಗೂ ರೈತರ ಮೇಲೆ ಕಾಡಾನೆ ದಾಳಿ ನಡೆಸಿ , ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಕೆಗೆ ಮುಂದಾಗಿದೆ