ಪ.ಬಂಗಾಳದ ಸಚಿವರ ಸಹಾಯಕರ ಮೇಲೆ ಇ.ಡಿ ದಾಳಿ ; 20 ಕೋಟಿ ರೂ. ಇ.ಡಿ ವಶಕ್ಕೆ!
ಪ್ರಾಥಮಿಕ ಶಿಕ್ಷಣ ಬೋರ್ಡ್ ನಲ್ಲಿ ಬರೊಬ್ಬರಿ 20 ಕೋಟಿ ರೂ. ಅಕ್ರಮ(Illegal) ಹಣವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ಶಿಕ್ಷಣ ಬೋರ್ಡ್ ನಲ್ಲಿ ಬರೊಬ್ಬರಿ 20 ಕೋಟಿ ರೂ. ಅಕ್ರಮ(Illegal) ಹಣವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೈಕ್ರೋ ಲ್ಯಾಬ್ಸ್(Micro Labs) ಸಂಸ್ಥೆಯ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು(IT Officers) ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಸಿವಿಲ್ ವರ್ಕ್ಸ್ ಗುತ್ತಿಗೆಯನ್ನು ಖಾಸಗಿ ಕಂಪನಿಗೆ 2,200 ಕೋಟಿ ರೂಪಾಯಿಗಳಿಗೆ ನೀಡುವಲ್ಲಿ ಅವ್ಯವಹಾರದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಅಧಿಕಾರಿಗಳು ತಮ್ಮ ಮೇಲಿನ ದಾಳಿಯ ವೇಳೆ ಸೂಕ್ಷ್ಮ, ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ(Congress MP) ಕಾರ್ತಿ ಚಿದಂಬರಂ(Karthi Chidambaram) ಆರೋಪಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುಂಬೈನ(Mumbai) 20 ಸ್ಥಳಗಳಲ್ಲಿ ದರೋಡೆಕೋರ ದಾವೂದ್ ಇಬ್ರಾಹಿಂನ(Dawood Ibrahim) ಸಹಚರರ ಮೇಲೆ ಅನೇಕ ದಾಳಿ ನಡೆಸುತ್ತಿದೆ.
ಬಿಬಿಎಂಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳ ವಿಚಾರಣೆ ನಡೆದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವು ಅಧಿಕಾರಿಗಳು ಹಣದಾಸೆಗೆ ಬಿಬಿಎಂಪಿ ನಿಯಮ ಗಾಳಿಗೆ ...
ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಏಕಾಏಕಿ ದಾಳಿ ನಡೆಸಿದೆ.
ಕೋಲಾರದ ಬಂಗಾರಪೇಟೆಯ ಆದಿನಾರಾಯಣ ಟ್ರೇಡರ್ಸ್ನಲ್ಲಿ ನಕಲಿ ಮಿಶ್ರಿತ ಬೆಲ್ಲ ತಯಾರಿಸುತ್ತಿದ್ದದ್ದನ್ನು ಪತ್ತೆಹಚ್ಚಿದ ವಿಜಯ ಟೈಮ್ಸ್ ತಂಡ ಬಯಲು ಮಾಡಿದೆ.
ಸಿಎಂ ನಿವಾಸದ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ. ಚಾಕ್ಲೆಟ್ ಕವರ್ ಒಳಗೆ ಗಾಂಜಾ ಇಟ್ಟು ಮಾರಾಟ.