Tag: rajanipatil

ಕಲಾಪಗಳನ್ನು ರೆಕಾರ್ಡ್‌ ಮಾಡಿದ ಹಿನ್ನೆಲೆ ಕಾಂಗ್ರೆಸ್‌ ಸಂಸದೆ ರಜನಿ ಪಾಟೀಲ್  ಅಮಾನತು

ಕಲಾಪಗಳನ್ನು ರೆಕಾರ್ಡ್‌ ಮಾಡಿದ ಹಿನ್ನೆಲೆ ಕಾಂಗ್ರೆಸ್‌ ಸಂಸದೆ ರಜನಿ ಪಾಟೀಲ್ ಅಮಾನತು

ಶುಕ್ರವಾರ ಸದನದಲ್ಲಿದ್ದು, ಸದನದಲ್ಲಿ ನಡೆಯುತ್ತಿದ್ದ ಕಲಾಪಗಳ ದೃಶ್ಯಾವಳಿಗಳನ್ನು ಹರಿಬಿಟ್ಟ ಕಾರಣ, ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸಿದ್ದಾರೆ!