Tag: rajasthan

Bhairav Singh

ಕರುನಾಡ ಸಸಿಗಳನ್ನು ರಾಜಸ್ಥಾನದಲ್ಲಿ ಬೆಳೆಸುತ್ತಿರುವ ಪರಿಸರ ಪ್ರೇಮಿ `ಬೈರವ್ ಸಿಂಗ್’

ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ(Rajasthan) ಐತಿಹಾಸಿಕ ನಗರವಾದ ಜೋದ್ ಪುರ(Jodhpur) ಮೂಲದವರು.

NIA

ಉದಯಪುರದಲ್ಲಿ ಹತ್ಯೆಗೈದವರಿಗೆ “ದೊಡ್ಡದಾಗಿ ಏನಾದರೂ ಮಾಡಿ” ಎಂದು ಪ್ರಚೋದಿಸಲಾಗಿತ್ತು : ಎನ್.ಎ.ಐ(NIA)

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಇನ್ನೂ ಮೂವರು ಶಂಕಿತರನ್ನು ಬಂಧಿಸಲಾಗಿದ್ದು, 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Arif Khan

ಮತಾಂಧ ಧಾರ್ಮಿಕ ಶಿಕ್ಷಣಕ್ಕೆ ಬೀಳಬೇಕಿದೆ ಕಡಿವಾಣ

ಈ ರೀತಿಯ ಅಮಾನವೀಯ ಹತ್ಯೆಗಳಿಗೆ ಮದರಸಾಗಳಲ್ಲಿ ಬೋಧಿಸಲಾಗುತ್ತಿರುವ ಧಾರ್ಮಿಕ ಶಿಕ್ಷಣವೇ ಕಾರಣ ಎಂದು ಕೇರಳ ರಾಜ್ಯಪಾಲ(Kerala Governer) ಮೊಹಮ್ಮದ ಆರಿಫ್ ಖಾನ್(Mohammud Arif Khan) ಹೇಳಿರುವ ಮಾತು ...

rajasthan

ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಹಂತಕರು, ಜೈಪುರದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದರು : ಪೊಲೀಸರು

ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನದ ಪ್ರತೀಕಾರ ಇದು ಎಂದು ಹೇಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Udaipur

ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ

ಹಿಂದೂ ಟೈಲರ್ ಕನ್ಹಯ್ಯಾ ಲಾಲ್(Kannaiah Lal) ಅವರನ್ನು ಹತ್ಯೆ ಮಾಡಿದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.

protest

‘ಅಗ್ನಿ’ಪಥ್ ಪ್ರತಿಭಟನೆ ; ಧಗಧಗನೆ ಉರಿಯುತ್ತಿದ್ದ ಬೋಗಿಯಿಂದ ಮತ್ತೊಂದು ಬೋಗಿಯನ್ನು ನೂಕಿದ ಪೊಲೀಸರು!

ಅನ್ಯ ಬೋಗಿಗಳು ಸುಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ನೂರಾರು ಪೊಲೀಸರು(Police) ಮತ್ತು ರೈಲ್ವೇ ಪಡೆ ಸಿಬ್ಬಂದಿ ಸೇರಿಕೊಂಡು ಬೋಗಿಗಳನ್ನು ಬೆಂಕಿಯಿಂದ ದೂರ ತಳ್ಳಿದ್ದಾರೆ.

congress

3 ದಿನಗಳ ಚಿಂತನ-ಮಂಥನ ಸಮಾವೇಶ ‘ಚಿಂತನ್ ಶಿವರ್’ಗೆ ಕಾಂಗ್ರೆಸ್‌ ಸಜ್ಜು ; ಅಜೆಂಡಾದಲ್ಲಿ ಏನಿದೆ?

ಕಾಂಗ್ರೆಸ್‌ನ(Congress) ಮೂರು ದಿನಗಳ 'ಚಿಂತನ್ ಶಿವರ್'(Chithan Shivar) ಎಂಬ ಚಿಂತನ-ಮಂಥನ ಅಧಿವೇಶನ ಶುಕ್ರವಾರ ಪ್ರಾರಂಭವಾಗಲಿದೆ.

rajasthan

ವರದಕ್ಷಿಣೆಗೋಸ್ಕರ ಪತ್ನಿಗೆ ಸಂಬಂಧಿಕರಿಂದಲೇ ಸಾಮೂಹಿಕ ಅತ್ಯಾಚಾರ ಮಾಡಿಸಿ ವೀಡಿಯೋ ಮಾಡಿದ ಪತಿ!

ರಾಜಸ್ಥಾನದ ಭರತ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ 1.5 ಲಕ್ಷ ರೂಪಾಯಿ ವರದಕ್ಷಿಣೆ ತಂದುಕೊಡು ಎಂದು ಪೀಡಿಸಿದ್ದಾನೆ.

Page 2 of 3 1 2 3