ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ
ಹಿಂದೂ ಟೈಲರ್ ಕನ್ಹಯ್ಯಾ ಲಾಲ್(Kannaiah Lal) ಅವರನ್ನು ಹತ್ಯೆ ಮಾಡಿದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಹಿಂದೂ ಟೈಲರ್ ಕನ್ಹಯ್ಯಾ ಲಾಲ್(Kannaiah Lal) ಅವರನ್ನು ಹತ್ಯೆ ಮಾಡಿದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಅನ್ಯ ಬೋಗಿಗಳು ಸುಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ನೂರಾರು ಪೊಲೀಸರು(Police) ಮತ್ತು ರೈಲ್ವೇ ಪಡೆ ಸಿಬ್ಬಂದಿ ಸೇರಿಕೊಂಡು ಬೋಗಿಗಳನ್ನು ಬೆಂಕಿಯಿಂದ ದೂರ ತಳ್ಳಿದ್ದಾರೆ.
ಕಾಂಗ್ರೆಸ್‌ನ(Congress) ಮೂರು ದಿನಗಳ 'ಚಿಂತನ್ ಶಿವರ್'(Chithan Shivar) ಎಂಬ ಚಿಂತನ-ಮಂಥನ ಅಧಿವೇಶನ ಶುಕ್ರವಾರ ಪ್ರಾರಂಭವಾಗಲಿದೆ.
ರಾಜಸ್ಥಾನದ ಭರತ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ 1.5 ಲಕ್ಷ ರೂಪಾಯಿ ವರದಕ್ಷಿಣೆ ತಂದುಕೊಡು ಎಂದು ಪೀಡಿಸಿದ್ದಾನೆ.
ರಾಜಸ್ಥಾನದ(Rajasthan) ದೇವಾಲಯದಲ್ಲಿ(Temple) ದಲಿತ ದಂಪತಿಯನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆದ ಘಟನೆಯನ್ನು ಖಂಡಿಸಿದರು.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ(Alwar District) ಸರಾಯ್ ಮೊಹಲ್ಲಾದಲ್ಲಿ ದೇವಾಲಯವನ್ನು ಕೆಡವಿದ್ದಾರೆ.
ಅತ್ಯಾಚಾರ ಪ್ರಕರಣಗಳ ಕುರಿತು ಸಭೆಯಲ್ಲಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ಟ್ರಾಬೆರಿ ಬಣ್ಣದ ಚುಕ್ಕೆಗಳಿರುವ ಈ ಅಪರೂಪದ ಚಿರತೆಯನ್ನು ಆಗಾಗ್ಗೆ ಕಂಡಿರುವುದಾಗಿ ರಾಣಕ್ಪುರ ಮತ್ತು ಕುಂಭಾಲಗಡ ನಿವಾಸಿಗಳು ತಿಳಿಸಿದ್ದಾರೆ. ಇದು ಈ ಗ್ರಾಮಗಳ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಪತ್ತೆಯಾಗಿದೆ. ...
ರಾಜಸ್ತಾನ ಸರ್ಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡ ವರಿಗೆ ಸಹಾಯ ಮಾಡುವವರಿಗೆ ಈಗ 5,000 ರೂ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಪ್ರಶಂಸಿಸುವ ಮಹತ್ವದ ಯೋಜನೆಗೆ ಮುಂದಾಗಿದೆ