Tag: rajesh

actor

ಕನ್ನಡ ಚಿತ್ರರಂಗದ ‘ಕಲಾ ತಪಸ್ವಿ’ ಇನ್ನಿಲ್ಲ!

ಕನ್ನಡದ ಹಿರಿಯ ನಟ ಕಲಾ ತಪಸ್ವಿ ಎಂದೇ ಕನ್ನಡ ಚಿತ್ರರಂಗದಲ್ಲಿ ಕರೆಯಲ್ಪಟ್ಟಿದ್ದ ರಾಜೇಶ್ ಅವರು ಶನಿವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.