20 ವರ್ಷಗಳ ಬಳಿಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿರುವ ‘ಬಾಬಾ’ ಸಿನಿಮಾ
ಕಾಂತಾರ ಚಿತ್ರ ನೋಡಿ ಪ್ರೇರಿತರಾದ ರಜಿನಿಕಾಂತ್ ಅವರು ಇದೀಗ ಇಪ್ಪತ್ತು ವರ್ಷದ ಹಳೆಯ ಸಿನಿಮಾವಾದ ‘ಬಾಬಾ’(Baba cinimaa) ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿಂತಿಸಿದ್ದಾರೆ.