Tag: Rajiv Gandhi

Stalin

ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯನ್ನು ಭೇಟಿಯಾದ ಸಿಎಂ ಸ್ಟಾಲಿನ್!

ಕಾರಾಗೃಹ ವಾಸ ಅನುಭವಿಸಿ ಬಿಡುಗಡೆಯಾದ ಎ.ಜಿ. ಪೇರರಿವಾಳನ್ ತಮಿಳುನಾಡು ಮುಖ್ಯಮಂತ್ರಿ(Tamilnadu Chiefminister) ಸ್ಟಾಲಿನ್(Stalin) ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ.