Tag: raju kaage

ಮೋದಿ ಸತ್ತರೆ 140 ಕೋಟಿ ಜನಸಂಖ್ಯೆಯಲ್ಲಿ ಬೇರೊಬ್ಬ ಪ್ರಧಾನಿ ಅಭ್ಯರ್ಥಿ ಸಿಗುವುದಿಲ್ಲವೇ ಎಂದ ರಾಜು ಕಾಗೆ 

ಮೋದಿ ಸತ್ತರೆ 140 ಕೋಟಿ ಜನಸಂಖ್ಯೆಯಲ್ಲಿ ಬೇರೊಬ್ಬ ಪ್ರಧಾನಿ ಅಭ್ಯರ್ಥಿ ಸಿಗುವುದಿಲ್ಲವೇ ಎಂದ ರಾಜು ಕಾಗೆ 

ಕಾಗವಾಡದ ಶಾಸಕ ರಾಜು ಕಾಗೆ, ನರೇಂದ್ರ ಮೋದಿ ಸತ್ತರೆ ಬೇರೆ ಯಾರೂ ಪ್ರಧಾನಿ ಅಭ್ಯರ್ಥಿ ಇಲ್ಲವೇ ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.