`ಚಾರ್ಲಿ 777′ ರಿಲೀಸ್ ದಿನಾಂಕ ಹೇಳಲು ಸಜ್ಜಾದ ರಕ್ಷಿತ್ ಶೆಟ್ಟಿ!
ಸಿಂಪಲ್ ಸ್ಟಾರ್(Simple Star) ನಟ(Actor) ರಕ್ಷಿತ್ ಶೆಟ್ಟಿ(Rakshith Shetty) ಪ್ರಥಮ ಬಾರಿಗೆ ಶ್ವಾನದೊಟ್ಟಿಗೆ ಅಭಿನಯದ ಸಿನಿಮಾ ಚಾರ್ಲಿ 777(Charlie 777).
ಸಿಂಪಲ್ ಸ್ಟಾರ್(Simple Star) ನಟ(Actor) ರಕ್ಷಿತ್ ಶೆಟ್ಟಿ(Rakshith Shetty) ಪ್ರಥಮ ಬಾರಿಗೆ ಶ್ವಾನದೊಟ್ಟಿಗೆ ಅಭಿನಯದ ಸಿನಿಮಾ ಚಾರ್ಲಿ 777(Charlie 777).
ಕನ್ನಡ ಚಿತ್ರರಂಗದಲ್ಲಿ ಒಂದರಂತೆ ಒಂದು ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿದೆ. ಸದ್ಯ ಇದೇ ಸಾಲಿನಲ್ಲಿ ಚಿತ್ರರಸಿಕರ ಕಣ್ಣೆದುರಿಗೆ ಬರಲು ಸದ್ದಿಲ್ಲದೇ ಚಿತ್ರಿಕರಣವನ್ನು ಸಂಪೂರ್ಣವಾಗಿ ಮುಗಿಸಿ ತಯಾರಾಗಿರುವ ‘ಸ್ಟ್ರಾಬೆರಿ’ ಸಿನಿಮಾ ಬಿಡುಗಡೆ ಹಂತದಲ್ಲಿದೆ