ಇನ್ನೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ ಅಂತಾದ್ರೆ ಆತಂಕ ಬೇಡ: ಜುಲೈ 4ರ ವರೆಗೆ ಅವಧಿ ವಿಸ್ತರಿಸಲು ಹೈಕೋರ್ಟ್ ಆದೇಶ
ಇನ್ನೂ ಲಕ್ಷಾಂತರ ವಾಹನ ಸವಾರರಿಗೆ ಸರ್ವರ್ ದೋಷದಿಂದ ನಂಬರ್ ಪ್ಲೇಟ್ ಮಾಡಿಸಲು ಸಾಧ್ಯವಾಗದ ಕಾರಣ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಕರ್ನಾಟಕ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ