Tag: rameshjarkiholi

ramesh jarkiholi

ನನ್ನ ಸಿಡಿ ಹಿಂದಿದ್ದ ಆ `ಮಹಾನಾಯಕನೇ’ ಸಂತೋಷ್ ಆತ್ಮಹತ್ಯೆಯ ಹಿಂದಿದ್ದಾನೆ : ರಮೇಶ್ ಜಾರಕಿಹೊಳಿ!

ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಇಂದು ರಾಜ್ಯದ ಪ್ರಮುಖ ಚರ್ಚೆಯಾಗಿದೆ.