ಅನ್ನದಾತ, ರಾಮೋಜಿ ಫಿಲ್ಮ್ ಸಿಟಿಯ ಒಡೆಯ ರಾಮೋಜಿ ರಾವ್ ಇನ್ನಿಲ್ಲ!
ರಾಮೋಜಿ ಫಿಲ್ಮ್ ಸಿಟಿ (Ramoji Film City)ಯ ಸ್ಥಾಪಕರಾದ ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.