Tag: rana Kannada movie

ರಿಯಲ್ ಸ್ಟಾರ್ ಕೈಗಳಿಂದ ‘ರಾಣ’ ಟೀಸರ್

ರಿಯಲ್ ಸ್ಟಾರ್ ಕೈಗಳಿಂದ ‘ರಾಣ’ ಟೀಸರ್

ಶ್ರೇಯಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹಾರೈಸಿದರು.