ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ.
ಹೊಟ್ಟೆಕಿಚ್ಚಿಗೆ ಸುಟ್ಟೇ ಹೊಯ್ತು ಹಾವೇರಿಯ ರಾಣೆ ಬೆನ್ನೂರು ಮಾರುಕಟ್ಟೆ. ಬೆಂಕಿಗೆ ಆಹುತಿಯಾಯ್ತು ಹತ್ತಾರು ತರಕಾರಿ ಅಂಗಡಿಗಳು. ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿತ್ತು ಬಡ ವ್ಯಾಪಾರಿಗಳ ಬದುಕು. ಹಾವೇರಿಯ ...