Tag: Rape Victim

ಬಿಲ್ಕಿಸ್ ಬಾನೊ ಪ್ರಕರಣ : 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸುತ್ತಾ ಸುಪ್ರೀಂ?

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ(NV Raman) ನೇತೃತ್ವದ ಪೀಠವು, ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ವಿನಾಯತಿ ನೀಡಿರುವ ಕ್ರಮದ ಕುರಿತು ವಿಚಾರಣೆ ನಡೆಸಲಿದೆ.