Tag: rate

ಹೊಸ ವರ್ಷಕ್ಕೆ ಹಾಲು, ಮೊಸರು ದರ ಏರಿಕೆ: ಸುಳಿವು ನೀಡಿದ ರಾಜ್ಯ ಸರ್ಕಾರ

ಹೊಸ ವರ್ಷಕ್ಕೆ ಹಾಲು, ಮೊಸರು ದರ ಏರಿಕೆ: ಸುಳಿವು ನೀಡಿದ ರಾಜ್ಯ ಸರ್ಕಾರ

ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುವ ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎನ್ನಲಾಗಿದೆ.

ಬೆಳ್ಳುಳ್ಳಿ ಶಾಕ್: ಈರುಳ್ಳಿ ಸರಧಿಯಾಯ್ತು, ಜನರಿಗೆ ಹೊರೆಯಾದ ಬೆಳ್ಳುಳ್ಳಿ ರೇಟ್

ಬೆಳ್ಳುಳ್ಳಿ ಶಾಕ್: ಈರುಳ್ಳಿ ಸರಧಿಯಾಯ್ತು, ಜನರಿಗೆ ಹೊರೆಯಾದ ಬೆಳ್ಳುಳ್ಳಿ ರೇಟ್

ಟೊಮೆಟೋ, ಈರುಳ್ಳಿ ಬೆಲೆ ಏರಿಕೆಯ ಬಿಸಿ ಪಡೆದಿರುವ ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್ ಕೊಟ್ಟಿದ್ದು, ಸಗಟು ಮಾರುಕಟ್ಟೆಯಲ್ಲಿ ಬೆಲೆ 130 ರಿಂದ 140 ರೂ ಆಗಿದೆ.

ಸಿಹಿ ಸುದ್ದಿ: ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಈರುಳ್ಳಿ ಮಾರಾಟ

ಸಿಹಿ ಸುದ್ದಿ: ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಈರುಳ್ಳಿ ಮಾರಾಟ

ಸರ್ಕಾರ ತನ್ನಲ್ಲಿರುವ ದಾಸ್ತಾನು ಬಳಸಿಕೊಂಡು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರತೊಡಗಿದ್ದು, ವರದಿ ಪ್ರಕಾರ ಸರ್ಕಾರ ದೇಶದಾದ್ಯಂತ ಈರುಳ್ಳಿ ಅಂಗಡಿಗಳನ್ನು ತೆರೆದಿದೆ.

ದಿನಗಳು ಕಳೆದಂತೆ ಗಗನಕುಸುಮವಾಗುತ್ತಿರುವ ಈರುಳ್ಳಿ ಬೆಲೆ: ಗ್ರಾಹಕರಿಗೆ ಕಣ್ಣೀರು ತರಿಸುವುದು ಖಂಡಿತ

ದಿನಗಳು ಕಳೆದಂತೆ ಗಗನಕುಸುಮವಾಗುತ್ತಿರುವ ಈರುಳ್ಳಿ ಬೆಲೆ: ಗ್ರಾಹಕರಿಗೆ ಕಣ್ಣೀರು ತರಿಸುವುದು ಖಂಡಿತ

ರೋಗ ಬಾಧೆಯಿಂದ ಹಾಗೂ ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಇಲ್ಲದೆ ರೈತರು ಕಂಗಾಲಾಗುತ್ತಿದ್ದು, ಇನ್ನೊಂದೆಡೆ ಗ್ರಾಹಕರ ಜೇಜಿಗೂ ಕತ್ತರಿ ಬೀಳುವುದು ಖಚಿತವಾಗಿದೆ.

ಬಾರಿ ದುಬಾರಿಯಾದ ಈರುಳ್ಳಿ ಬೆಲೆ: ದಾವಣಗೆರೆ ಮಾರುಕಟ್ಟೆಗೆ ಬರುವ ಈರುಳ್ಳಿಯಲ್ಲಿ ಇಳಿಕೆ

ಬಾರಿ ದುಬಾರಿಯಾದ ಈರುಳ್ಳಿ ಬೆಲೆ: ದಾವಣಗೆರೆ ಮಾರುಕಟ್ಟೆಗೆ ಬರುವ ಈರುಳ್ಳಿಯಲ್ಲಿ ಇಳಿಕೆ

ಮಳೆ ಕೊರತೆಯಿಂದ ಹೆಚ್ಚಿದ ಈರುಳ್ಳಿ ಬೆಳೆ. ಇನ್ನು ಈರುಳ್ಳಿ ಬೆಳೆಯದ ಕಾರಣ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆ ಆಗುತ್ತಿಲ್ಲ.

ಎಲೆಕ್ಟ್ರಿಕ್,ಹೈಬ್ರಿಡ್ ವಾಹನಗಳ ಮಾರಾಟದಲ್ಲಿ ಬಾರಿ ಏರಿಕೆ: ಡೀಸೆಲ್ ವಾಹನ ಮಾರಾಟ 2% ಇಳಿಕೆ

ಎಲೆಕ್ಟ್ರಿಕ್,ಹೈಬ್ರಿಡ್ ವಾಹನಗಳ ಮಾರಾಟದಲ್ಲಿ ಬಾರಿ ಏರಿಕೆ: ಡೀಸೆಲ್ ವಾಹನ ಮಾರಾಟ 2% ಇಳಿಕೆ

ಇಂಧನ ಬೆಲೆಯು ಗಗನಕ್ಕೆ ಏರುತ್ತಿದ್ದು, ಈ ವೇಳೆ ಗ್ಯಾಸ್ ಮತ್ತು ಎಲೆಕ್ಟ್ರಿಕ್, ಹೈಬ್ರಿಡ್ ವೆಹಿಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ದೇಶದ ಇತರ ಭಾಗಗಳಿಗಿಂತ ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚು : ವರದಿ

ದೇಶದ ಇತರ ಭಾಗಗಳಿಗಿಂತ ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚು : ವರದಿ

ದೇಶದ ಇತರ ಭಾಗಗಳಿಗಿಂತ ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚಾಗಿದ್ದು, ಮದ್ಯದ ಬೆಲೆಯಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ.

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಕೋಳಿ ಮಾಂಸದ ಬೆಲೆ ಶೇಕಡಾ 30 ರಿಂದ 40ರಷ್ಟು ಕುಸಿತ ಕಂಡಿದ್ದು, ಕೆ.ಜಿಗೆ 80 ರೂ.ಗೆ ದರ ಇಳಿಕೆಯಾಗಿದೆ. ಹಾಗಾಗಿ ಮಾಂಸ ಪ್ರಿಯರ ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆಯಲ್ಲಿ ಇಳಿಕೆ

ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆಯಲ್ಲಿ ಇಳಿಕೆ

ಟೊಮೆಟೊ ಬೆಳೆಗೆ ಕೀಟಬಾಧೆ ಕಡಿಮೆಯಾಗಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿದೆ. ಹಾಗಾಗಿ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ರಾಯಚೂರಲ್ಲಿ ಹೆಚ್ಚಾದ,ಶಿವಮೊಗ್ಗದಲ್ಲಿ ಇಳಿಕೆಯಾದ,ಪೆಟ್ರೋಲ್‌, ಡೀಸೆಲ್‌ ಬೆಲೆ : ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

ರಾಯಚೂರಲ್ಲಿ ಹೆಚ್ಚಾದ,ಶಿವಮೊಗ್ಗದಲ್ಲಿ ಇಳಿಕೆಯಾದ,ಪೆಟ್ರೋಲ್‌, ಡೀಸೆಲ್‌ ಬೆಲೆ : ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಿದರೆ ಸಾಮಾನ್ಯ ಜನತೆಯ ಮೇಲೆ ಅದರ ನೇರ ಪರಿಣಾಮ ಬೀರುವುದರಿಂದ ಇಂಧನ ಏರಿಕೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ.

Page 1 of 2 1 2