ಎಂ.ಟಿ.ಆರ್(MTR) ರವೆ ಇಡ್ಲಿ ಹಿಂದಿದೆ ರೋಚಕ ಇತಿಹಾಸ ; ಓದಿ ನೋಡಿ
ಮಾವಳ್ಳಿ ಟಿಪಿನ್ ರೂಮ್ಸ್ (MTR) ಗಳಂತಹ ಊಟದ ಮನೆಗಳಲ್ಲಿ ತಯಾರಾಗುವ ಇಡ್ಲಿಗಳಂತೂ ಜನಗಳಿಗೆ ಅಚ್ಚು-ಮೆಚ್ಚು. ಹಲವಾರು ಮಂದಿಯ ನೆಚ್ಚಿನ ತಿಂಡಿಯಾದ ಇಡ್ಲಿಯ ಇತಿಹಾಸವನ್ನು ತಿಳಿಯೋಣ ಬನ್ನಿ.