Tag: Ravi

ವ್ಯಾಕ್ಸಿನ್ ಪಡೆದುಕೊಂಡಿದ್ದರೆ ಮಾತ್ರ ಪಡಿತರ ಮತ್ತು ಮಾಸಾಶನ: ಜಿಲ್ಲಾಧಿಕಾರಿ ರವಿ ಸ್ಪಷ್ಟನೆ.

ವ್ಯಾಕ್ಸಿನ್ ಪಡೆದುಕೊಂಡಿದ್ದರೆ ಮಾತ್ರ ಪಡಿತರ ಮತ್ತು ಮಾಸಾಶನ: ಜಿಲ್ಲಾಧಿಕಾರಿ ರವಿ ಸ್ಪಷ್ಟನೆ.

ರಾಜ್ಯಾದ್ಯಂತ ಕೊರೊನಾವನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಲಸಿಕೆ ಅಭಿಯಾನಗಳು ನಡೆಯತ್ತಿದ್ದು ಇದೀಗ ಕೊರೊನಾ ಲಸಿಕೆಗೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಪ್ರಯತ್ನವನ್ನು ನೆಡೆಸುತ್ತಿದೆ.