ತವರು ಅಂಗಳದಲ್ಲಿ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು: ಪಂಜಾಬ್ ಕಿಂಗ್ಸ್ ಗೆ ಐದು ವಿಕೆಟ್ಗಳ ಭರ್ಜರಿ ಗೆಲುವು
RCB hat trick defeat at home ಸಂಜೆ ವೇಳೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ (14 overs) ಪಂದ್ಯವನ್ನು ಸೀಮಿತ ಮಾಡಲಾಗಿತ್ತು.
RCB hat trick defeat at home ಸಂಜೆ ವೇಳೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ (14 overs) ಪಂದ್ಯವನ್ನು ಸೀಮಿತ ಮಾಡಲಾಗಿತ್ತು.
RCB beats Mumbai Indians 10 ವರ್ಷಗಳ ಬಳಿಕ ಆರ್ ಸಿಬಿ ಮುಂಬೈನ ವಾಂಖೆಡೆ ಕೋಟೆಯನ್ನು ಛಿದ್ರಗೊಳಿಸಿದ್ದು ಗೆಲುವಿನ ಬಾವುಟ ನೆಟ್ಟಿದೆ.
RCB wins after 17 years ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.ಆದರೀಗ ಆರ್ಸಿಬಿ ಪಡೆ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್.ಸಿ.ಬಿಯನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿದ್ದು, 'ಈ ಸಲವು ಕಪ್ ನಮ್ಮದಲ್ಲ' ಎಂದು ನಿರಾಸೆ ಮೂಡಿಸಿದೆ.
RCB ಮೊದಲು ಬ್ಯಾಟಿಂಗ್ ಮಾಡಿ 197 ರನ್ ಗಳಿಸಿತು, ವಿರಾಟ್ ಕೊಹ್ಲಿ ಅವರ ಸತತ ಎರಡನೇ ಶತಕಕ್ಕೆ ಧನ್ಯವಾದಗಳು.
ಈ ಬಾರಿಯ ಶತಕದೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ನಡೆದ ಹಲವು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.ಆರ್ ಸಿಬಿ ತಂಡವು ಇಂದು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ
ಹರ್ಷಲ್ ಪಟೇಲ್ ಹೆಚ್ಚು ರನ್ ನೀಡುತ್ತಿರುವುದನ್ನು ಬೆಂಗಳೂರು ಅಭಿಮಾನಿಗಳು ಬೇಸರಗೊಂಡಿದ್ದಾರೆ ಅವರನ್ನು ತಂಡದಿಂದ ತೆಗೆದುಹಾಕಬೇಕೆಂಬ ಕೂಗು ಕೂಡ ಹೆಚ್ಚುತ್ತಿದೆ.
ಒಂದು ವೇಳೆ ಆರ್‌ಸಿಬಿಗೆ ಧೋನಿ ನಾಯಕನಾಗಿದ್ದರೆ, ಅವರು ಮೂರು ಬಾರಿ ಕಪ್ ಗೆಲ್ಲುವಲ್ಲಿ ವಿಜಯಶಾಲಿಯಾಗುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೈದಾನದಲ್ಲಿ ಸಿಕ್ಸ್ ಬಾರಿಸುವ ಮೂಲಕ ತಾನು ಫಿಟ್ ಮತ್ತು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತೋರಿಸಿದ್ದಾರೆ.