ಸೂರ್ಯಯಾನ: ಚಂದ್ರಯಾನ ಯಶಸ್ವಿ ಬೆನ್ನಲ್ಲೇ ಸೆಪ್ಟೆಂಬರಲ್ಲಿ ಸೂರ್ಯಕ್ರಾಂತಿಗೆ ಇಸ್ರೋ ತಯಾರಿ
ಭಾರತದ ಪಾಲಿಗೆ ಆಗಸ್ಟ್ 23 ಐತಿಹಾಸಿಕ ದಿನವಾಗಿದ್ದು, ಭಾರತ ವಿಶ್ವದ ಬಾಹ್ಯಾಕಾಶ ಚರಿತ್ರೆಯ ಪುಟಗಳಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ.