
ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಹವಮಾನ ವರದಿ ನೀಡಿದ ನಿರೂಪಕಿ!
ಹವಮಾನ ವರದಿ(Weather Report) ಮಾಡುವ ನಿರೂಪಕಿಯೊಬ್ಬರು(Anchor) ತಮ್ಮ ವರದಿ ನೀಡುವ ಸಮಯದಲ್ಲಿ ಕ್ಯಾಮೆರಾ(Camera) ಮುಂದೆ ಪ್ರಾರಂಭಿಸುವ ಮುನ್ನ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನೊಟ್ಟಿಗೆ ವರದಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.