ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರಚಿದ ರಣಬೀರ್ ಅಭಿನಯದ `ಶಂಶೇರಾ’
ಅದ್ದೂರಿ ಬಜೆಟ್ಟಿನ ಚಿತ್ರದ ಮುಖ್ಯ ಪಾತ್ರಗಳಲ್ಲಿ ರಣಬೀರ್ ಕಪೂರ್, ವಾಣಿ ಕಪೂರ್ ಹಾಗೂ ಸಂಜಯ ದತ್(Sanjay Dutt) ಕಾಣಿಸಿಕೊಂಡಿದ್ದಾರೆ.