Tag: regional language

ಇನ್ನು ಮುಂದೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸಿಬಿಎಸ್‌ಇ ಶಿಕ್ಷಣ ನೀಡಬಹುದು : ಮುಂದಿನ ವರ್ಷದಿಂದ 22 ನಿಗದಿತ ಭಾಷೆಗಳಲ್ಲಿ ಪಠ್ಯಗಳು ಲಭ್ಯ

ಇಲ್ಲಿಯವರೆಗೆ, ಸಿಬಿಎಸ್‌ಇ ಶಾಲೆಗಳು ಇಂಗ್ಲಿಷ್‌ ಮಾಧ್ಯಮದಲ್ಲಿ(English Medium) ಮಾತ್ರ ಶಿಕ್ಷಣವನ್ನು ನೀಡಲಾಗುತ್ತಿತ್ತು.