ಬೆಂಗಳೂರಿನಲ್ಲಿ ಹೊಸ ಪಾದಚಾರಿ ನೀತಿ ಜಾರಿಗೆ ಸಿದ್ಧತೆ: ನೋಂದಣಿ ಇಲ್ಲದ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲವೆಂದ ಡಿಸಿಎಂ
ಪಾದಚಾರಿಗಳಿಗೆ ಸುಗಮ ಸಂಚಾರಕ್ಕಾಗಿ (New policy for street vendors) ಹೊಸ ನೀತಿ: ಬೆಂಗಳೂರು ನಗರದಲ್ಲಿ ದೊಡ್ಡ ಬದಲಾವಣೆ ಅನಧಿಕೃತ ಗಾಡಿ, ಫ್ಲೆಕ್ಸ್‌ಗಳಿಗೆ ಭಾರಿ ದಂಡ; ನಗರದಲ್ಲಿ ...