Tag: Repo Rate

RBI

ಹಣದುಬ್ಬರ ನಿಯಂತ್ರಿಸಲು ರೆಪೋ ದರ   ಹೆಚ್ಚಿಸಿದ RBI

ಆರ್‌ಬಿಐ ಗವರ್ನರ್(RBI Governer) ಶಕ್ತಿಕಾಂತ ದಾಸ್(Shakthikanth Das) ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಆರು ಸದಸ್ಯರು ರೆಪೋ ದರ ಏರಿಕೆಗೆ ಒಮ್ಮತದಿಂದ ಮತ ಹಾಕಿದ್ದಾರೆ.