Tag: Reporters Collective

ನರೇಂದ್ರ ಮೋದಿಯವರು ರಾಜ್ಯಗಳ ಅನುದಾನ ಕಡಿತಗೊಳಿಸಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದರು: ಅಲ್‌ ಜಝೀರಾ ವರದಿ

ನರೇಂದ್ರ ಮೋದಿಯವರು ರಾಜ್ಯಗಳ ಅನುದಾನ ಕಡಿತಗೊಳಿಸಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದರು: ಅಲ್‌ ಜಝೀರಾ ವರದಿ

ಪ್ರಧಾನ ಮಂತ್ರಿಯಾದ ಕೂಡಲೇ ರಾಜ್ಯಗಳಿಗೆ ಮೀಸಲಿಟ್ಟ ಅನುದಾನವನ್ನು ಕಡಿತಗೊಳಿಸಲು ಭಾರತದ ಹಣಕಾಸು ಆಯೋಗದೊಂದಿಗೆ ‘ಹಿಂಬಾಗಿಲಿನಿಂದ ಮಾತುಕತೆ’ ನಡೆಸಿದ್ದರು.